inaccessibility ಇನ್ಯಾಕ್ಸೆಸಿಬಿಲಿಟಿ
ನಾಮವಾಚಕ
  1. ತಲುಪಲಾಗದಿರುವುದು; ದುರ್ಗಮತೆ; ದುಷ್ಪ್ರಾಪ್ಯತೆ.
  2. ಅಪ್ರವೇಶ್ಯತೆ.
  3. (ವ್ಯಕ್ತಿಯ ವಿಷಯದಲ್ಲಿ) ಅಸುಲಭತೆ; ಸುಲಭವಲ್ಲದಿರುವುದು; ಸ್ನೇಹ, ಪ್ರಭಾವ, ಸಲಿಗೆಗಳಿಗೆ ಎಡೆಗೊಡದಿರುವುದು.