inability ಇನಬಿಲಿಟಿ
ನಾಮವಾಚಕ
  1. ಅಸಾಮರ್ಥ್ಯ; ಅಶಕ್ತತೆ; ಕೈಯಲ್ಲಾಗದಿರುವುದು.
  2. ಅಧಿಕಾರರಾಹಿತ್ಯ ಯಾ ಸಾಧನರಾಹಿತ್ಯ; ಅಧಿಕಾರ, ಶಕ್ತಿ ಯಾ ಸಾಧನೋಪಾಯ – ಇಲ್ಲದಿರುವುದು.