in-tray ಇನ್‍ಟ್ರೇ
ನಾಮವಾಚಕ

(ಒಂದು ಕಚೇರಿ, ಸಂಸ್ಥೆ, ಮೊದಲಾದವುಗಳ) ಪ್ರವೇಶಪೆಟ್ಟಿಗೆ; ಒಳಕ್ಕೆ ಬರುವ ಕಾಗದಪತ್ರಗಳು ಮೊದಲಾದವುಗಳಿಗೆ ಇಟ್ಟಿರುವ ಟ್ರೇ, ಪೆಟ್ಟಿಗೆಖಾನೆ.