See also 2in-
1in- ಇನ್‍-
ಪೂರ್ವಪ್ರತ್ಯಯ
  1. ಅಲ್ಲಿ, ಒಳಗೆ, ಒಳಗಡೆ: incoming.
  2. ಮೇಲೆ: induce.
  3. ಒಳಕ್ಕೆ: influx.
  4. ಕಡೆಗೆ; ಕಡೆ; ದಿಕ್ಕಿನಲ್ಲಿ: ingredient.
  5. ಎದುರಾಗಿ; ಅಭಿಮುಖವಾಗಿ.
See also 1in-
2in- ಇನ್‍-
ಪೂರ್ವಪ್ರತ್ಯಯ
  1. ಆಗದ, ಇಲ್ಲದ, ಅಸಾಧ್ಯವಾದ ಎಂಬ ಅರ್ಥದಲ್ಲಿ ಗುಣವಾಚಕಗಳಿಗೆ ಸೇರಿಸುವ ಪೂರ್ವಪ್ರತ್ಯಯ: invisible ನೋಡಲಸಾಧ್ಯವಾದ. inedible ತಿನ್ನಲಾಗದ.
  2. ‘ಇಲ್ಲದಿರುವುದು’ ಎಂಬರ್ಥದ ನಾಮವಾಚಕಗಳಿಗೆ ಸೇರಿಸುವ ಪೂರ್ವಪ್ರತ್ಯಯ: inaction ನಿಷ್ಕ್ರಿಯತೆ; ಕ್ರಿಯೆ ಇಲ್ಲದಿರುವುದು.