impute ಇಂಪ್ಯೂಟ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ದೋಷವನ್ನು, ಒಬ್ಬನ ಮೇಲೆ) ಆರೋಪಿಸು; ಹೊರಿಸು; ಆಪಾದಿಸು.
  2. (ದೇವತಾಶಾಸ್ತ್ರ) (ಒಬ್ಬನಿಗೆ ಮತ್ತೊಬ್ಬನ ಪುಣ್ಯವನ್ನೋ, ಪಾಪವನ್ನೋ) ಹೊರಿಸು; ಆರೋಪಿಸು.
ಪದಗುಚ್ಛ

impute to = impute (1).