imputative ಇಂಪ್ಯೂಟಟಿವ್‍
ಗುಣವಾಚಕ

(ಮುಖ್ಯವಾಗಿ ದೇವತಾಶಾಸ್ತ್ರ) (ಒಬ್ಬನ ಪುಣ್ಯ, ಪಾಪ ಮತ್ತೊಬ್ಬನಿಗೆ ಹೊರಿಸುವ ವಿಷಯದಲ್ಲಿ) ಬೇರೊಬ್ಬರಿಗೆ – ವರ್ಗಾಯಿಸಬಲ್ಲ, ಹೊರಿಸಬಲ್ಲ; ಆರೋಪಣೀಯ: the imputative sin of Adam ಆಡಮ್‍ನ ಆರೋಪಣೀಯ ಪಾತಕ.