impurity ಇಂಪ್ಯುಅರಿಟಿ
ನಾಮವಾಚಕ
  1. ಕೊಳೆ; ಕೊಳಕು; ಕಶ್ಮಲ; ಮಾಲಿನ್ಯ; ಮಲಿನತೆ.
  2. ಮೈಲಿಗೆ; ಅಪವಿತ್ರತೆ.
  3. ಕಳಂಕ; ದೋಷ.
  4. ನೀತಿಗೇಡಿತನ; ವ್ಯಭಿಚಾರಿತನ.
  5. (ಪದಾರ್ಥಗಳ ಮಿಶ್ರಣದ ವಿಷಯದಲ್ಲಿ) ಅಶುದ್ಧತೆ; ಬೆರಕೆ.
  6. (ಬಹುವಚನದಲ್ಲಿ) ಕಲ್ಮಶಗಳು; ಅಶುದ್ಧಗೊಳಿಸುವ ಪದಾರ್ಥಗಳು.