impurely ಇಂಪ್ಯುಅರ್‍ಲಿ
ಕ್ರಿಯಾವಿಶೇಷಣ
  1. ಅಶುದ್ಧವಾಗಿ.
  2. ತಪ್ಪಾಗಿ: the translators of the Bible use the word impurely ಬೈಬಲ್‍ ಭಾಷಾಂತರಕಾರರು ಆ ಶಬ್ದವನ್ನು ತಪ್ಪಾಗಿ ಬಳಸುತ್ತಾರೆ.