impure ಇಂಪ್ಯೂಅರ್‍
ಗುಣವಾಚಕ
  1. ಕೊಳೆಯಾದ; ಕಶ್ಮಲ; ಮಲಿನ; ಕೊಳಕಾದ.
  2. ಮೈಲಿಗೆಯ; ಅಪವಿತ್ರ.
  3. ಕಲುಷಿತ; ಕಳಂಕಿತ; ದೋಷಯುಕ್ತ.
  4. ನೀತಿಗೆಟ್ಟ; ಅನೈತಿಕ; ವ್ಯಭಿಚಾರಿಯಾದ.
  5. ಅಶುದ್ಧ; ಮಿಶ್ರವಾದ; (ಇತರ ಪದಾರ್ಥಗಳೊಂದಿಗೆ) ಬೆರಕೆಯಾದ (ರೂಪಕವಾಗಿ ಸಹ).
  6. (ಬಣ್ಣದ ವಿಷಯದಲ್ಲಿ) ಅಪ್ಪಟವಲ್ಲದ; ಮಿಶ್ರಿತ; ಮತ್ತೊಂದು ಬಣ್ಣದೊಂದಿಗೆ ಬೆರೆತಿರುವ.