impunity ಇಂಪ್ಯೂನಿಟಿ
ನಾಮವಾಚಕ
  1. ನಿರ್ಭೀತಿ; ನಿರ್ಭಯ; ಯಾವುದೇ ಕಾರ್ಯದಿಂದ ಒದಗುವ ದುಷ್ಪರಿಣಾಮದ ಭಯವಿಲ್ಲದಿರುವುದು.
  2. ದಂಡನೆ ವಿನಾಯಿತಿ; ಶಿಕ್ಷಾಭಯ; ದಂಡಾಭಯ; ದಂಡನೆಯಿಂದ – ವಿನಾಯಿತಿ, ಅಭಯ, ರಕ್ಷೆ: the approver was granted impunity ಸರ್ಕಾರಿ ಸಾಕ್ಷಿಗೆ ದಂಡಾಭಯ ನೀಡಲಾಯಿತು.