impulsive ಇಂಪಲ್ಸಿವ್‍
ಗುಣವಾಚಕ
  1. ಥಟ್ಟನೆ – ತಳ್ಳುವ, ಚಿಮ್ಮುವ, ನೂಕುವ.
  2. (ಮನುಷ್ಯರು, ಅವರ ನಡವಳಿಕೆ, ಮೊದಲಾದವುಗಳ ವಿಷಯದಲ್ಲಿ) ಆವೇಗಯುಕ್ತ; ದುಡುಂ ಪ್ರವೇಶದ; ಹಠಾತ್‍ ಪ್ರವೃತ್ತಿಯ; ಹಿಂದುಮುಂದು ನೋಡದೆ ನುಗ್ಗುವ.
  3. (ಭೌತವಿಜ್ಞಾನ) ನೂಕುಬಲವಾಗಿ ವರ್ತಿಸುವ.