impulsion ಇಂಪಲ್ಷನ್‍
ನಾಮವಾಚಕ
  1. ಥಟ್ಟನೆ ತಳ್ಳುವುದು; ಮುಂದೊತ್ತುವುದು; ಮುನ್ನೂಕಲು; ಚಿಮ್ಮಿಕೆ.
  2. ಒಳಪ್ರೇರಣೆ; ಅಂತಃಪ್ರಚೋದನೆ; ಮನಸ್ಸಿನ ಪ್ರಚೋದನೆ; ಆಂತರಿಕ ಆವೇಗ.
  3. ಚಾಲಕ ಶಕ್ತಿ; ಮುನ್ನೂಕುವ, ಚಾಲನಗೊಳಿಸುವ – ಶಕ್ತಿ.