impuissant ಇಂಪ್ಯೂಇಸಂಟ್‍
ಗುಣವಾಚಕ

ದುರ್ಬಲ; ಅಶಕ್ತ; ನಿರ್ವೀರ್ಯ; ಬಲವಿಲ್ಲದ; ಶಕ್ತಿಯಿಲ್ಲದ: a prey to impuissant enemies ದುರ್ಬಲರಾದ ಶತ್ರುಗಳಿಗೆ ತುತ್ತಾದ.