impugnment ಇಂಪ್ಯೂನ್‍ಮಂಟ್‍
ನಾಮವಾಚಕ

ಖಂಡನೆ; ಪ್ರತಿಭಟನೆ; ಆಕ್ಷೇಪ; (ಹೇಳಿಕೆ, ಕಾರ್ಯ, ಮೊದಲಾದವನ್ನು) ಮಾತಿನಿಂದ, ವಾಚಾ – ಪ್ರತಿಭಟಿಸುವುದು.