impugn ಇಂಪ್ಯೂನ್‍
ಸಕರ್ಮಕ ಕ್ರಿಯಾಪದ

(ಹೇಳಿಕೆ, ಕಾರ್ಯ, ಮೊದಲಾದವನ್ನು) ಮಾತಿನಿಂದ ಪ್ರತಿಭಟಿಸು; ವಾಚಾ – ಆಕ್ಷೇಪಿಸು, ಖಂಡಿಸು.