impudently ಇಂಪ್ಯುಡಂಟ್‍ಲಿ
ಕ್ರಿಯಾವಿಶೇಷಣ
  1. ನಾಚಿಕೆಯಿಲ್ಲದೆ ಮುಂದೆ ಬಿದ್ದು ಹೋಗಿ.
  2. ನಿರ್ಲಜ್ಜನಾಗಿ; ನಾಚಿಕೆ ಬಿಟ್ಟು.
  3. ಸೊಕ್ಕಿನಿಂದ; ಔದ್ಧತ್ಯದಿಂದ.