impudent ಇಂಪ್ಯುಡಂಟ್‍
ಗುಣವಾಚಕ
  1. ನಾಚಿಕೆಪಡದೆ ಮುಂದೆ ಬಿದ್ದು ಹೋಗುವ, ಮುನ್ನುಗ್ಗುವ.
  2. ನಾಚಿಕೆಗೆಟ್ಟ; ನಿರ್ಲಜ್ಜ; ಮಾನಮರ್ಯಾದೆಗಳಿಲ್ಲದ.
  3. ಉದ್ಧತ; ಧೃಷ್ಟ; ಸೊಕ್ಕಿನಿಂದ (ಇನ್ನೊಬ್ಬರಿಗೆ) ಅವಮಾನಮಾಡುವ.