impudence ಇಂಪ್ಯುಡನ್ಸ್‍
ನಾಮವಾಚಕ
  1. ನಾಚಿಕೆಯಿಲ್ಲದೆ ಮುನ್ನುಗ್ಗುವುದು.
  2. ನಾಚಿಕೆಗೇಡು; ಧಾರ್ಷ್ಟ್ಯ.
  3. ಉದ್ಧಟತನ; ಸೊಕ್ಕು; ದುರಹಂಕಾರ; ಔದ್ಧತ್ಯ.