imprudent ಇಂಪ್ರೂಡಂಟ್‍
ಗುಣವಾಚಕ

ದುಡುಕಿನ; ವಿವೇಚನೆಯಿಲ್ಲದ; ಅಚಾತುರ್ಯದ; ಅವಿವೇಕದ; ವಿಚಾರ ಮಾಡದ; ಅವಿಚಾರಿತ.