improvise ಇಂಪ್ರವೈಸ್‍
ಸಕರ್ಮಕ ಕ್ರಿಯಾಪದ
  1. ಆಶುಕವಿತೆ ಮಾಡು ಯಾ ಆಶುಭಾಷಣ ಮಾಡು; ಸಮಯ ಸ್ಫೂರ್ತಿಯಿಂದ ಕವಿತೆ, ಸಂಗೀತಕೃತಿ, ಮೊದಲಾದವನ್ನು ಕಟ್ಟಿ ಹಾಡು.
  2. ಆಶುಕಾರ್ಯ ನಡೆಸು; ಇದ್ದಕ್ಕಿದ್ದಂತೆ ಯಾ ಪೂರ್ವಸಿದ್ಧತೆ ಇಲ್ಲದೆ ಒದಗಿಸು, ಅನುಗೊಳಿಸು, ಕಾರ್ಯನಡೆಸು.