improvisatorial ಇಂಪ್ರವೈಸಟೋರಿಅಲ್‍
ಗುಣವಾಚಕ
  1. ಆಶುರಚನೆಯ; ಆಶುಸೃಷ್ಟಿಯ; ಆಶುಭಾಷಣದ ಯಾ ಆಶುಗಾಯನದ; ಸಮಯಸ್ಫೂರ್ತಿಯಿಂದ ಕವಿತೆ ಮೊದಲಾದವನ್ನು ಕಟ್ಟುವ, ಹಾಡುವ.
  2. ಆಶು ರಚನಕಾರನ.
  3. ಆಶುರಚನಾಶಕ್ತಿಯುಳ್ಳ.
  4. ಸಾಮಯಿಕ – ಕಲ್ಪನೆಯ, ಕ್ರಿಯೆಯ, ಸೃಷ್ಟಿಯ.