improvisation ಇಂಪ್ರವೈಸೇಷನ್‍
ನಾಮವಾಚಕ
  1. ಆಶುರಚನೆ; ಆಶುಭಾಷಣ ಯಾ ಆಶುಗಾಯನ; ಸಮಯಸ್ಫೂರ್ತಿಯಿಂದ ಕವಿತೆ ಮೊದಲಾದವನ್ನು ಕಟ್ಟುವುದು ಯಾ ಹಾಡುವುದು.
  2. ಸಾಮಯಿಕ ಕಲ್ಪನೆ, ರಚನೆ, ಕ್ರಿಯೆ: it was not an improvisation, a sudden, last minute, desperate measure ಅದೊಂದು ಸಾಮಯಿಕ ಕಲ್ಪನೆ, ಒಂದು ತಕ್ಷಣದ, ಕೊನೆಗಳಿಗೆಯ, ಬೇರೆ ದಾರಿಯಿಲ್ಲದ ಕಾರ್ಯಕ್ರಮ ಆಗಿರಲಿಲ್ಲ.