improving ಇಂಪ್ರೂವಿಂಗ್‍
ಗುಣವಾಚಕ
  1. ಸುಧಾರಕ; ಅಭಿವೃದ್ಧಿಕಾರಿ; ಉತ್ತಮಗೊಳಿಸುವ.
  2. ಉದಾತ್ತಗೊಳಿಸುವ; ಮೇಲ್ಮೆಗೊಯ್ಯುವ.
  3. ಸತ್ಪರಿಣಾಮಕಾರಿಯಾದ; ನೈತಿಕ ಪ್ರಭಾವ ಉಂಟುಮಾಡುವ: an improving book ಸತ್ಪರಿಣಾಮಕಾರಿಯಾದ ಪುಸ್ತಕ.