improvident ಇಂಪ್ರಾವಿಡಂಟ್‍
ಗುಣವಾಚಕ
  1. ಮುನ್‍ದೃಷ್ಟಿ ಇಲ್ಲದ; ಮುಂದಾಲೋಚನೆಯಿಲ್ಲದ.
  2. ನಿರ್ಲಕ್ಷ್ಯದ; ಮುನ್ನೆಚ್ಚರಿಕೆಯಿಲ್ಲದ.
  3. ಕೈಹಿಡಿತವಿಲ್ಲದ; ದುಂದುವೆಚ್ಚ ಮಾಡುವ; ದುಂದುಗಾರಿಕೆಯ; ಪೋಲು ಮಾಡುವ.