improvidence ಇಂಪ್ರಾವಿಡನ್ಸ್‍
ನಾಮವಾಚಕ
  1. ಮುಂದಾಲೋಚನೆಯಿಲ್ಲದಿರುವುದು.
  2. ನಿರ್ಲಕ್ಷ್ಯ; ಮುನ್ನೆಚ್ಚರಿಕೆಯಿಲ್ಲದಿರುವುದು.
  3. ದುಂದುಗಾರಿಕೆ; ಕೈಹಿಡಿತವಿಲ್ಲದಿರುವುದು.