improver ಇಂಪ್ರೂವರ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) ಕೌಶಲಾರ್ಥಿ; ಒಂದು ಕಸಬಿನಲ್ಲಿ ತನ್ನ ಕಾರ್ಯಕೌಶಲವನ್ನು ಅಭಿವೃದ್ಧಿಪಡಿಸಿಕೊಳ್ಳಲು ಕೂಲಿಯಿಲ್ಲದೆ ಯಾ ಕಡಮೆ ಕೂಲಿಗೆ ಕೆಲಸಮಾಡುವವನು.
  2. = dress-improver.
  3. ಗುಣವರ್ಧಕ; ಒಂದು ವಸ್ತುವಿನ ಗುಣ ಮೊದಲಾದವನ್ನು ಉತ್ತಮ ಪಡಿಸಲು ಬಳಸುವ ಇನ್ನೊಂದು ವಸ್ತು.
  4. ಅಭಿವರ್ಧಕ; ಯಾವುದನ್ನೇ ಉತ್ತಮಪಡಿಸುವವನು ಯಾ ಉತ್ತಮಪಡಿಸುವಂಥದು.