improvement ಇಂಪ್ರೂವ್‍ಮಂಟ್‍
ನಾಮವಾಚಕ
  1. ಸದುಪಯೋಗ: the improvement of one’s time in reading ಅಧ್ಯಯನದಲ್ಲಿ ತನ್ನ ಕಾಲಾವಕಾಶದ ಸದುಪಯೋಗ.
  2. ಏಳಿಗೆ, ಅಭಿವೃದ್ಧಿ: professional improvement ಯೋಗ್ಯತೆ ಯಾ ಕೌಶಲದಲ್ಲಿ ಏಳಿಗೆ.
  3. ಸುಧಾರಣೆ; ಸುಧಾರಿತ ಸ್ಥಿತಿ: improvement in his health ಅವನ ಆರೋಗ್ಯದಲ್ಲಿ ಸುಧಾರಣೆ.
  4. (ಹೊಲ, ಮನೆ, ಮೊದಲಾದವುಗಳ ಬೆಲೆ ಹೆಚ್ಚಿಸುವ) ಮೇಲ್ಮೆ; ಮೇಲ್ಪಾಡು; ಉತ್ತಮಿಕೆ; ಅಭಿವೃದ್ಧಿ: a number of improvements in the town ನಗರದಲ್ಲಿ ಆಗಿರುವ ಅನೇಕ ಅಭಿವೃದ್ಧಿ ಕಾರ್ಯಗಳು.