improvable ಇಂಪ್ರೂವಬ್‍ಲ್‍
ಗುಣವಾಚಕ
  1. ಸುಧಾರಣೀಯ; ಸುಧಾರಿಸಬಹುದಾದ; ಉತ್ತಮಗೊಳಿಸಬಹುದಾದ; ಅಭಿವರ್ಧನೀಯ; ಉತ್ತಮಪಡಿಸಲು ಸಾಧ್ಯವಿರುವ.
  2. ಕೃಷಿಯೋಗ್ಯ; ಬೇಸಾಯಕ್ಕೆ ತಕ್ಕ.
  3. (ಜಈನಿನ ವಿಷಯದಲ್ಲಿ) ಹೆಚ್ಚು ಫಲವತ್ತಾಗಿಸಬಹುದಾದ.