improvability ಇಂಪ್ರೂವಬಿಲಿಟಿ
ನಾಮವಾಚಕ
  1. ಸುಧಾರಣೀಯತೆ; ಸುಧಾರಿಸಬಲ್ಲಿಕೆ; ಅಭಿವರ್ಧನೀಯತೆ; ಉತ್ತಮಪಡಿಸಲು ಸಾಧ್ಯವಿರುವಿಕೆ.
  2. ಕೃಷಿಯೋಗ್ಯತೆ; ಬೇಸಾಯಕ್ಕೆ ತಕ್ಕದ್ದಾಗಿರುವುದು.
  3. ಹೆಚ್ಚು ಫಲವತ್ತಾಗಿಸಬಹುದಾದ ಲಕ್ಷಣ.