impropriety ಇಂಪ್ರಪ್ರೈಅಟಿ
ನಾಮವಾಚಕ
(ಬಹುವಚನ improprieties).
  1. ಅನೌಚಿತ್ಯ; ತಗದ್ದು; ಸಲ್ಲದ್ದು.
  2. ತಪ್ಪು; ದೋಷ; ಸರಿಯಾಗಿಲ್ಲದಿರುವುದು.
  3. ಅಯೋಗ್ಯತೆ; ಅಸಭ್ಯತೆ; ಅಶ್ಲೀಲತೆ.
  4. ಅನುಚಿತ ಭಾಷೆ, ನಡತೆ, ಮೊದಲಾದದ್ದು.