impropriation ಇಂಪ್ರೋಪ್ರಿಏಷನ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. ಧರ್ಮಸ್ವಾಪಹರಣ; ಧರ್ಮಸಂಸ್ಥೆಯ ದತ್ತಿಯನ್ನು (ಒಂದು ಸಂಸ್ಥೆಯ ಯಾ ವ್ಯಕ್ತಿಯ) ಸ್ವಂತ ಆಸ್ತಿಯನ್ನಾಗಿ ಸೇರಿಸಿಕೊಳ್ಳುವುದು.
  2. (ಧರ್ಮ ಸಂಸ್ಥೆಗಳ ವರಮಾನ ಮೊದಲಾದವನ್ನು) ಲೌಕಿಕರ ಕೈಗೊಪ್ಪಿಸುವಿಕೆ.