impropriate ಇಂಪ್ರೋಪ್ರಿಏಟ್‍
ಸಕರ್ಮಕ ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ)

  1. (ಧರ್ಮಸಂಸ್ಥೆಯ ದತ್ತಿಯನ್ನು ಒಂದು ಸಂಸ್ಥೆಯ ಯಾ ವ್ಯಕ್ತಿಯ) ಸ್ವಂತ ಆಸ್ತಿಯನ್ನಾಗಿ ಸೇರಿಸಿಕೊ; ಧರ್ಮಸ್ವಾಪಹಾರ ಮಾಡು.
  2. (ಧರ್ಮಸಂಸ್ಥೆಗಳ ವರಮಾನವನ್ನು, ಆಸ್ತಿಯನ್ನು) ಲೌಕಿಕರ ಕೈಗೊಪ್ಪಿಸು; ಲೌಕಿಕರಿಗೆ ವಹಿಸು.