improperly ಇಂಪ್ರಾಪರ್‍ಲಿ
ಕ್ರಿಯಾವಿಶೇಷಣ
  1. ತಪ್ಪಾಗಿ; ಸರಿಯಲ್ಲದ ರೀತಿಯಲ್ಲಿ.
  2. ಅಯುಕ್ತವಾಗಿ; ಅನುಚಿತವಾಗಿ.
  3. ಅಸಭ್ಯವಾಗಿ; ಅಶ್ಲೀಲವಾಗಿ; ಅಯೋಗ್ಯ, ತರವಲ್ಲದ – ರೀತಿಯಲ್ಲಿ.