1impromptu ಇಂಪ್ರಾಂಪ್ಟ್ಯೂ
ಕ್ರಿಯಾವಿಶೇಷಣ

ಆಶು; ಪೂರ್ವಸಿದ್ಧತೆಯಿಲ್ಲದೆ; ಸಮಯಸ್ಫೂರ್ತಿಯಿಂದ.

2impromptu ಇಂಪ್ರಾಂಪ್ಟ್ಯೂ
ಗುಣವಾಚಕ

ಆಶು; ಪೂರ್ವಸಿದ್ಧತೆಯಿಲ್ಲದೆ, ಸಮಯಸ್ಫೂರ್ತಿಯಿಂದ – ಮಾಡಿದ.

3impromptu ಇಂಪ್ರಾಂಪ್ಟ್ಯೂ
ನಾಮವಾಚಕ
  1. ಆಶುರಚನೆ; ಪೂರ್ವಸಿದ್ಧತೆಯಿಲ್ಲದೆ, ಸಮಯಸ್ಫೂರ್ತಿಯಿಂದ ಮಾಡಿದ – ಅಭಿನಯ, ಪ್ರದರ್ಶನ, ರಚನೆ, ಕವಿತೆ, ಭಾಷಣ, ಮೊದಲಾದವು.
  2. (ಸಂಗೀತದ ವಿಷಯದಲ್ಲಿ) ಆಶುಕೃತಿ, ಮುಖ್ಯವಾಗಿ ತನಿವಾದ್ಯ ಸಂಗೀತಕ್ಕೆ ಸಮಯಸ್ಫೂರ್ತಿಯಿಂದ ರಚಿಸಿದ ಕೃತಿ.