improbity ಇಂಪ್ರೋ(ಪ್ರಾ)ಬಿಟಿ
ನಾಮವಾಚಕ
  1. ದುಷ್ಟತನ; ದೌರ್ಜನ್ಯ.
  2. ಅಪ್ರಾಮಾಣಿಕತೆ.
  3. ಭ್ರಷ್ಟತೆ; ಯಾವುದೇ ನೀತಿ, ತತ್ತ್ವ, ಧ್ಯೇಯ, ಮೊದಲಾದವು ಇಲ್ಲದಿರುವುದು.