imprisonment ಇಂಪ್ರಿಸನ್‍ಮಂಟ್‍
ನಾಮವಾಚಕ
  1. ಸೆರೆವಾಸ; ಬಂಧನ; ಜೈಲುವಾಸ; ತುರಂಗ ಶಿಕ್ಷೆ.
  2. ಬಂಧನದಲ್ಲಿಡುವುದು; ಜೈಲಿನಲ್ಲಿ ಹಾಕುವುದು.