imprison ಇಂಪ್ರಿಸನ್‍
ಸಕರ್ಮಕ ಕ್ರಿಯಾಪದ
  1. ಸೆರೆಯಲ್ಲಿಡು; ಕಾರಾಗೃಹದಲ್ಲಿಡು; ಜೈಲಿಗೆ ಹಾಕು.
  2. ಬಂಧಿಸಿಡು; ಬಂಧನದಲ್ಲಿಡು; (ಹೊರಗೆ ಹೋಗದಂತೆ) ಕೂಡಿ ಹಾಕು (ರೂಪಕವಾಗಿ ಸಹ).