imprimatura ಇಂಪ್ರೀಮಟುಅರ
ನಾಮವಾಚಕ

Italian (ವರ್ಣಚಿತ್ರಣದಲ್ಲಿ) ಪಾರಕ – ಪ್ರಥಮ ವರ್ಣಲೇಪ, ಮೊದಲ ಬಳಿತ; ಭಿತ್ತಿಯ ಮೇಲೆ ಮೊದಲಲ್ಲಿ ಬಳಿಯುವ ಬಣ್ಣದ ಪಾರದರ್ಶಕ ಬಳಿತ, ಲೇಪ.