imprimatur ಇಂಪ್ರೈ(ಪ್ರಿ)ಮ್ಯಾ(ಮಾ)ಟರ್‍
ನಾಮವಾಚಕ
  1. ಮುದ್ರಣಾಧಿಕಾರ:
    1. ಅಧಿಕೃತವಾಗಿ, ರೋಮನ್‍ ಕ್ಯಾಥೊಲಿಕ್‍ ಚರ್ಚು ಕೊಟ್ಟ ಮುದ್ರಣಾಧಿಕಾರ.
    2. (ಈಗ) ಗ್ರಂಥವನ್ನು ಅಚ್ಚು ಮಾಡಲು ಕೊಟ್ಟ ಅಧಿಕೃತ ಅನುಮತಿ.
  2. (ರೂಪಕವಾಗಿ) ಅನುಮತಿ; ಮಂಜೂರಾತಿ; ಅನುಜ್ಞೆ.