impressment ಇಂಪ್ರೆಸ್‍ಮಂಟ್‍
ನಾಮವಾಚಕ
  1. (ಚರಿತ್ರೆ) ಜುಲುಂ ಭರ್ತಿ; ಸೈನ್ಯಕ್ಕೆ ಜನರನ್ನು ಒತ್ತಾಯದಿಂದ ಸೇರಿಸುವುದು.
  2. (ಚರಿತ್ರೆ) ಜುಲುಂ ಸಂಗ್ರಹಣೆ; ಸಾರ್ವಜನಿಕ ಉಪಯೋಗಕ್ಕಾಗಿ ಸರಕು ಮೊದಲಾದವನ್ನು ಬಲವಂತದಿಂದ ವಶಪಡಿಸಿಕೊಳ್ಳುವುದು.