impressive ಇಂಪ್ರೆಸಿವ್‍
ಗುಣವಾಚಕ
  1. (ಭಾಷೆ, ದೃಶ್ಯ, ಮೊದಲಾದವುಗಳ ವಿಷಯದಲ್ಲಿ) ಮನತಟ್ಟುವ; ಹೃದಯಸ್ಪರ್ಶಿ; ಹೃದಯಂಗಮ; ಭಾವಪ್ರಚೋದಕ; ಗಾಢ ಭಾವನೆಗಳನ್ನು ಉತ್ತೇಜಿಸಬಲ್ಲ.
  2. (ಮನಸ್ಸಿನ ಮೇಲೆ) ಪರಿಣಾಮಕಾರಿಯಾದ; ಪ್ರಭಾವಶಾಲಿಯಾದ; ಮುಖ್ಯವಾಗಿ ಸಮ್ಮತಿ ಯಾ ಮೆಚ್ಚುಗೆಯನ್ನು ಉಂಟುಮಾಡುವ.