impressionist ಇಂಪ್ರೆಷನಿಸ್ಟ್‍
ನಾಮವಾಚಕ

ಇಂಪ್ರೆಷನಿಸ್ಟ್‍ (ಪಂಥೀಯ); ಚಿತ್ತಪ್ರಭಾವ ನಿರೂಪಣವಾದಿ; ಮುಖ್ಯವಾಗಿ ಹ್ರಾನ್ಸಿನಲ್ಲಿ 1874 – 1886ರ ಅವಧಿಯಲ್ಲಿ ಇಂಪ್ರೆಷನಿಸ್‍ಮ್‍ ವಿಧಾನಕ್ಕನುಸಾರವಾಗಿ ಚಿತ್ರ ರಚಿಸುತ್ತಿದ್ದ ಕಲಾವಿದರ ಗುಂಪಿಗೆ ಸೇರಿದವನು.