impressionism ಇಂಪ್ರೆಷನಿಸಮ್‍
ನಾಮವಾಚಕ

ಇಂಪ್ರೆಷನಿಸಮ್‍; ಚಿತ್ತಪ್ರಭಾವ ನಿರೂಪಣ; ಸಾಹಿತ್ಯ, ಚಿತ್ರಕಲೆ ಯಾ ಸಂಗೀತದಲ್ಲಿ ಸೂಕ್ಷ್ಮ ವಿವರಗಳಿಗೆ ಹೋಗದೆ (ಒಂದು ವಸ್ತುವಿನ ಯಾ ದೃಶ್ಯದ) ಒಟ್ಟು ಪರಿಣಾಮವನ್ನು ಮಾತ್ರ ನಿರೂಪಿಸುವ ಪದ್ಧತಿ, ಶೈಲಿ.