imprescriptible ಇಂಪ್ರಿಸ್ಕ್ರಿಪ್ಟಿಬ್‍ಲ್‍
ಗುಣವಾಚಕ

ಅನಪಹರಣೀಯ; ನಿರ್ಬಾಧಿತ; ನಿರುಪಾಧಿಕ; ಕಟ್ಟಳೆಗೊಳಪಡದ; ಕಾನೂನಿನ ಮೇರೆಗೆ ರದ್ದುಪಡಿಸಲಾಗದ ಯಾ ಕಿತ್ತುಕೊಳ್ಳಲಾಗದ: imprescriptible right ಅನಪಹರಣೀಯ ಹಕ್ಕು.