impresario ಇಂಪ್ರೆ(ಪ್ರಿ)ಸಾರಿಓ
ನಾಮವಾಚಕ
(ಬಹುವಚನ impresarios).

(ಸಂಗೀತ, ನಾಟಕ, ವಿವಿಧ ವಿನೋದಾವಳಿ, ಮೊದಲಾದವುಗಳ) ವ್ಯವಸ್ಥಾಪಕ; ಸಂಯೋಜಕ; ಸಂಚಾಲಕ.