See also 2impregnate
1impregnate ಇಂಪ್ರೆಗ್ನ(ಗ್ನೇ)ಟ್‍
ಗುಣವಾಚಕ
  1. ಬಸಿರಾದ; ಗರ್ಭಿತ (ರೂಪಕವಾಗಿ ಸಹ).
  2. (ರೂಪಕವಾಗಿ) ವ್ಯಾಪ್ತ; ತುಂಬಿರುವ; ವ್ಯಾಪಿಸಿರುವ.
See also 1impregnate
2impregnate ಇಂಪ್ರೆಗ್ನೇಟ್‍
ಸಕರ್ಮಕ ಕ್ರಿಯಾಪದ
  1. ಬಸಿರು ಮಾಡು; ಗರ್ಭಾಧಾನ ಮಾಡು; ವೀರ್ಯವಿಡು.
  2. (ಜೀವವಿಜ್ಞಾನ) (ಅಂಡಾಣುವನ್ನು) ಫಲೀಕರಿಸು; ಗಬ್ಬವಾಗಿಸು; ಗರ್ಭಧರಿಸುವಂತೆ ಮಾಡು.
  3. ತುಂಬು; ಪೂರಿತ ಮಾಡು; ವ್ಯಾಪ್ತಿಗೊಳಿಸು: impregnate a handkerchief with perfume ಸುಗಂಧ ದ್ರವ್ಯದಿಂದ ಕರವಸ್ತ್ರವನ್ನು ಸುಗಂಧಪೂರಿತ ಮಾಡು.
  4. (ಭಾವನೆ, ನೀತಿ, ಮೊದಲಾದವುಗಳಿಂದ) ಗರ್ಭಿತಗೊಳಿಸು; ಪೂರಿತಗೊಳಿಸು; ಭರಿತವಾಗಿಸು: a poem impregnated with pessimism ನಿರಾಶಾಪೂರಿತವಾದ ಕವನ.