See also 2impregnable
1impregnable ಇಂಪ್ರೆಗ್ನಬ್‍ಲ್‍
ಗುಣವಾಚಕ
  1. (ಕೋಟೆ ಮೊದಲಾದವುಗಳ ವಿಷಯದಲ್ಲಿ) ಅಜೇಯ; ಜಯಿಸಲಾಗದ; ಗೆಲ್ಲಲಾಗದ; ದಾಳಿಯಿಂದ ವಶಪಡಿಸಿಕೊಳ್ಳಲಾಗದ.
  2. (ರೂಪಕವಾಗಿ) ಅಭೇದ್ಯ; ಖಂಡಿಸಲಾಗದ; ಅಪ್ರತಿಹತ: an impregnable argument ಅಭೇದ್ಯವಾಗಿರುವ ವಾದ.
See also 1impregnable
2impregnable ಇಂಪ್ರೆಗ್ನಬ್‍ಲ್‍
ಗುಣವಾಚಕ

ಗರ್ಭಾಧಾಯಿ; ಬಸಿರು ಮಾಡಬಲ್ಲ; ಬಸಿರಾಗುವಂತೆ ಮಾಡಬಲ್ಲ; ಗರ್ಭಧರಿಸುವಂತೆ ಮಾಡಬಲ್ಲ.