imprecation ಇಂಪ್ರಿಕೇಷನ್‍
ನಾಮವಾಚಕ
  1. (ಮುಖ್ಯವಾಗಿ ಮಾತುಗಳ ಮೂಲಕ) ಶಪಿಸುವಿಕೆ; ಶಾಪ ಹಾಕುವುದು; ಅಹಿತವನ್ನು, ಕೇಡನ್ನು – ಕೋರುವುದು.
  2. ಶಾಪ.