impractical ಇಂಪ್ರಾಕ್ಟಿಕಲ್‍
ಗುಣವಾಚಕ
  1. ಕಾರ್ಯಸಾಧ್ಯವಲ್ಲದ.
  2. ವ್ಯವಹಾರ್ಯವಲ್ಲದ; ವ್ಯವಹರಿಸಲು ಸಾಧನವಾಗದ.
  3. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) = impracticable.