impoverishment ಇಂಪಾವರಿಷ್‍ಮಂಟ್‍
ನಾಮವಾಚಕ
  1. ಬಡತನಕ್ಕಿಳಿಸುವುದು; ದರಿದ್ರೀಕರಣ.
  2. ಬಡತನ; ದಾರಿದ್ರ್ಯ.
  3. ಸಾರಹರಣ; ಶಕ್ತಿಯುಡುಗಿಸುವುದು; ನಿಸ್ಸಾರಗೊಳಿಸಿಕೆ.